November24 , 2022

ಲೀಡ್‌…..ಜಿಲ್ಲೆಯಲ್ಲಿ ಒಮಿಕ್ರೋನ್‌ ಕಾಣಿಸಿಕೊಂಡಿಲ್ಲ

ಲೀಡ್‌.....ಜಿಲ್ಲೆಯಲ್ಲಿ ಒಮಿಕ್ರೋನ್‌ ಕಾಣಿಸಿಕೊಂಡಿಲ್ಲಕಿಕ್ಕರ್‌.....ಮಕ್ಕಳ ಕೋವಿಡ್‌ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಆರ್‌. ಲತಾಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಜಿಲ್ಲೆಯಲ್ಲಿ ಪ್ರಸ್ತುತ 12 ಕೊರೊನಾ ಸಕ್ರಿಯ ಪ್ರಕರಣWಳು ಮಾತ್ರ ಇದ್ದು...

ರಣಜಿ ಟ್ರೋಫಿ ಆರಂಭಕ್ಕೂ ಮುನ್ನ ಕೊರೋನಾಘಾತ !

ರಣಜಿ ಟ್ರೋಫಿ ಆರಂಭಕ್ಕೂಮುನ್ನ ಕೊರೋನಾಘಾತ !ಬೆಂಗಾಲ್‌ನ 7, ಮುಂಬೈಯ ಇಬ್ಬರಿಗೆ ಸೋಂಕುಕೋಲ್ಕತಾ: ದೇಸಿ ಕ್ರಿಕೆಟ್‌ ಟೂರ್ನಿ ರಣಜಿ ಟ್ರೋಫಿ ಆರಂಭಕ್ಕೂ ಮುನ್ನ ಟೂರ್ನಿಗೆ ಕೊರೋನಾ ಆಘಾತ ಎದುರಾಗಿದ್ದು, ಬೆಂಗಾಲ್‌ ತಂಡದ ಏಳು ಹಾಗೂ...

ಲೀಡ್‌… ಸದೃಢ ಆರೋಗ್ಯಕ್ಕೆ ಕ್ರೀಡæ ಸಹಕಾರಿ

ಲೀಡ್‌...ಸದೃಢ ಆರೋಗ್ಯಕ್ಕೆ ಕ್ರೀಡæ ಸಹಕಾರಿಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಡಿಸಿ ಶೆಟ್ಟೆಣ್ಣವರ ಚಾಲನೆಕನ್ನಡಪ್ರಭ ವಾರ್ತೆ ಹಾವೇರಿಪೊಲೀಸರು ಸೇರಿದಂತೆ ಪ್ರತಿಯೊಬ್ಬರ ಸದೃಢ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆ ಸಹಕಾರಿ. ಅದರಲ್ಲೂ ಸದಾ ಕೆಲಸದ ಒತ್ತಡದಲ್ಲಿರುವ ಪೊಲೀಸರ...

(ಮುಖ್ಯ ಸುನಿಲ್‌ ಕುಮಾರ್‌) ಕಾಂಗ್ರೆಸ್‌ ಪಾದಯಾತ್ರೆಯಲ್ಲಿ ರಾಜ್ಯದ ಹಿತಾಸಕ್ತಿ ಇಲ್ಲ: ಸುನಿಲ್‌ ಕುಮಾರ್‌

(ಮುಖ್ಯ ಸುನಿಲ್‌ ಕುಮಾರ್‌) ಕಾಂಗ್ರೆಸ್‌ ಪಾದಯಾತ್ರೆಯಲ್ಲಿ ರಾಜ್ಯದ ಹಿತಾಸಕ್ತಿ ಇಲ್ಲ: ಸುನಿಲ್‌ ಕುಮಾರ್‌ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯಮೇಕೆದಾಟು ಯೋಜನೆಯಡಿಯಲ್ಲಿ ಕಾಂಗ್ರೆಸ್‌ ಸ್ಪಷ್ಟವಾಗಿ ತನ್ನ ರಾಜಕರಣದ ಹಿತಾಸಕ್ತಿ ನೋಡಿಕೊಳ್ಳುತ್ತಿದೆ. ಇದರಲ್ಲಿ ರಾಜ್ಯದ ಅಥವಾ ನೀರಾವರಿ ಹಿತಾಸಕ್ತಿ...

ಉಭಯ ಜಿಲ್ಲೆಯಲ್ಲಿ ಲಸಿಕೆ ಕೊರತೆ ಇಲ್ಲ

ಉಭಯ ಜಿಲ್ಲೆಯಲ್ಲಿ ಲಸಿಕೆ ಕೊರತೆ ಇಲ್ಲಮಕ್ಕಳಿಗೆ ಲಸಿಕೆ ಕಾರ್ಯಕ್ರಮಕ್ಕೆ ಸಚಿವ ಆನಂದ್‌ ಸಿಂಗ್‌ ಚಾಲನೆ15ರಿಂದ 18ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನ್‌ಕನ್ನಡಪ್ರಭ ವಾರ್ತೆ ಹೊಸಪೇಟೆಕೋವಿಡ್‌ ಸಂಕಷ್ಟದಿಂದ ಪಾರು ಮಾಡಲು ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಏಕ ಕಾಲಕ್ಕೆ...

ಬ್ರೀಫ್‌))) ಈ ವರ್ಷವಾದ್ರೂ ಮಾಸ್ಕ್‌ ತೆಗೆದು ಓಡಾಡುವಂತಾಗಲಿ: ಸಿಜೆ

ಬ್ರೀಫ್‌))) ಈ ವರ್ಷವಾದ್ರೂ ಮಾಸ್ಕ್‌ ತೆಗೆದುಓಡಾಡುವಂತಾಗಲಿ: ಸಿಜೆಕನ್ನಡಪ್ರಭ ವಾರ್ತೆ ಬೆಂಗಳೂರು‘ಈ ವರ್ಷವಾದರೂ ನಾವೆಲ್ಲರೂ ಮಾಸ್ಕ್‌ ತೆಗೆದು ಓಡಾಡುವಂತಾಗಲಿ’ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಆಶಯ ವ್ಯಕ್ತಪಡಿಸಿದರು. ಚಳಿಗಾಲದ ರಜೆ ಹಿನ್ನೆಲೆಯಲ್ಲಿ...

2ಕ್ಕೆ. (ಲೀಡ್‌) ಮಕ್ಕಳು ಭಯಪಡದೇ ಲಸಿಕೆ ಪಡೆಯಬೇಕು: ಡಿಸಿ

2ಕ್ಕೆ. (ಲೀಡ್‌) ಮಕ್ಕಳು ಭಯಪಡದೇ ಲಸಿಕೆ ಪಡೆಯಬೇಕು: ಡಿಸಿ- ಸರ್ಕಾರಿ ಕಾಲೇಜಿನ ಸೈನ್ಸ್‌ ಮೈದಾನದಲ್ಲಿ 15ರಿಂದ18 ವರ್ಷದೊಳಗಿನ ಮಕ್ಕಳಿಗೆ ಲಸಿಕಾ ಅಭಿಯಾನಕ್ಕೆ ಕೆ.ಬಿ.ಶಿವಕುಮಾರ್‌ ಚಾಲನೆ- - -ಕನ್ನಡಪ್ರಭ ವಾರ್ತೆ,...

ಹರಿಣಗಳ ವೇಗಕ್ಕೆ ಭಾರತ ನಿರುತ್ತರ!

ಹರಿಣಗಳ ವೇಗಕ್ಕೆ ಭಾರತ ನಿರುತ್ತರ!2ನೇ ಟೆಸ್ಟ್‌: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ 202ಕ್ಕೆ ಆಲೌಟ್‌ರಾಹುಲ್‌ 50, ಅಶ್ವಿನ್‌ 46 ರನ್‌4 ವಿಕೆಟ್‌ ಪಡೆದ ಯುವ ವೇಗಿ ಮಾರ್ಕೊದ.ಆಫ್ರಿಕಾ ಮೊದಲ ದಿನದಂತ್ಯಕ್ಕೆ 35/1,...

ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಲಸಿಕೆ ಅಗತ್ಯ

ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಲಸಿಕೆ ಅಗತ್ಯಲಸಿಕೆ ಅಭಿಯಾನ ಉದ್ಘಾಟಿಸಿದ ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿಕನ್ನಡಪ್ರಭ ವಾರ್ತೆ ಮುಂಡರಗಿವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವು ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ರೋಗ...